ಕರ್ನಾಟಕದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೊಸದಾಗಿ ಬೀಯರ್ ತಯಾರು ಮಾಡಲು ಅನುಮತಿ ನೀಡಿದ್ದು, ಅದನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.<br /><br /><br />Karnataka excise department allowed for fresh brewing or production of beer and takeaways from microbreweries. Microbreweries can work from 9 am to 9 pm.